ನ್ಯೂಸ್ ನಾಟೌಟ್ : ಸುಳ್ಯ ಆಂಬ್ಯುಲೆನ್ಸ್ ಚಾಲಕರ ಸಂಘದ ಮಾಸಿಕ ಸಭೆ ಮಂಗಳವಾರ (ಡಿ.ರಂದು) ನಡೆಯಿತು.
ಈ ಸಂದರ್ಭ ಆಂಬ್ಯುಲೆನ್ಸ್ ಚಾಲಕ ಮಾಲಕ ಸಂಘದ ಕಾನೂನು ಸಲಹೆಗಾರರಾದ ಕೇಶವ ಚಂದ್ರ ಭಟ್ ಬೆಳ್ಳಾರೆ (ಎಸ್ ನಾರಾಯಣ್ ಭಟ್ ಆಂಬುಲೆನ್ಸ್ ಬೆಳ್ಳಾರೆ ) ಅವರು ACMSS ಸಂಘದ ಕಚೇರಿಗೆ ಒಂದು ವಾಲ್ ಫ್ಯಾನ್ ಕೊಡುಗೆ ಯಾಗಿ ನೀಡಿದ್ದಾರೆ. ಈ ಸಂದರ್ಭ ಅಧ್ಯಕ್ಷ ಶರತ್ ಅರತೋಂಡು ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಗೂನಡ್ಕ ಹಾಗೂ ಹಲವಾರು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.













