21.6 C
Sullia
Saturday, March 7, 2026

ಅಂದ ಚಂದದ ಸಾರಿಗಳು..ಕೇವಲ 79 ರೂ.ಗೆ, ಕುಮ್ ಕುಮ್ ಇಂಟರ್ ನ್ಯಾಷನಲ್ ಬಟ್ಟೆ ಮಳಿಗೆಯಿಂದ ಭರ್ಜರಿ ಫ್ಲ್ಯಾಟ್ 20% ಆಫರ್..!

ನ್ಯೂಸ್ ನಾಟೌಟ್ : ಕೇವಲ 79 ರೂ.ಯಿಂದ ಸುಳ್ಯದ ಕುಮ್ ಕುಮ್ ಇಂಟರ್ ನ್ಯಾಷನಲ್ ಬಟ್ಟೆ ಮಳಿಗೆಯಲ್ಲಿ ಅಂದ ಚಂದದ ಸಾರಿಗಳು ಸಿಗ್ತಿವೆ. ಅಷ್ಟೇ ಅಲ್ಲ ನೀವು ಮಹಿಳೆಯರ, ಪುರುಷರ ಹಾಗೂ ಮಕ್ಕಳ ಯಾವುದೇ ಬಟ್ಟೆಗಳನ್ನು ಖರೀದಿಸಿದರೂ ಕೂಡ ಫ್ಲ್ಯಾಟ್ 20% ಆಫರ್ ನೀಡಲಾಗ್ತಿದೆ. ಡಿಸೆಂಬರ್ 8 ರಿಂದ ಈ ಆಫರ್ ಆರಂಭಿಸಲಾಗಿದೆ. ಅಲ್ಲದೆ ಬ್ಲ್ಯಾಂಕೆಟ್, ಪಿಲ್ಲೊ ಸೇರಿದಂತೆ ಶೋ ರೂಂನಲ್ಲಿರುವ ಎಲ್ಲ ವಸ್ತುಗಳ ಮೇಲೂ ಫ್ಲ್ಯಾಟ್ 20% ಆಫರ್ ಇದೆ. ಮತ್ಯಾಕೆ ಯೋಚನೆ ಮಾಡ್ತಿದ್ದೀರಾ.. ಕೂಡಲೇ ಬನ್ನಿ ಸುಳ್ಯದ ಕುಮ್ ಕುಮ್ ಫ್ಯಾಶನ್ ಗೆ. ಹೆಚ್ಚಿನ ಮಾಹಿತಿಗೆ 9035379813 ಅಥವಾ 9036909813 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles