27.7 C
Sullia
Sunday, March 8, 2026

ಪೋಷಕರೇ ಗಮನಿಸಿ: ಡಿ.21ರಂದು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ

ನ್ಯೂಸ್ ನಾಟೌಟ್ : ಡಿಸೆಂಬರ್ 21ರಂದು ನಡೆಯಲಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಕ್ತ ತಯಾರಿ ಮಾಡುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚಿಸಿದರು.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೈಸೂರು ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ನಗರದ ಚಾಮುಂಡೇಶ್ವರಿ ಸಭಾಂಗಣದಲ್ಲಿ ನಡೆಸಲಾಯಿತು.

2024ನೇ ಸಾಲಿನ ಹೋಲಿಸಿದರೆ ಮಾತೃ ಮರಣ ಮತ್ತು ಶಿಶುಮರಣ ಪ್ರಮಾಣದರ ಶೇ.24 ಇಳಿಕೆಯಾಗಿದೆ. ಅದಾಗ್ಯೂ, ವಿಸ್ತೃತವಾಗಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಪ್ರತಿ ತಾಯಿ-ಮಗುವನ್ನು ಹೆಚ್ಚುವರಿ ಕಾಳಜಿಯಿಂದ ಉಳಿಸುವ ಮೂಲಕ ಸಾವುಗಳಾಗದಂತೆ ಕ್ರಮವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

.

Related Articles

LEAVE A REPLY

Please enter your comment!
Please enter your name here

Latest Articles