ನ್ಯೂಸ್ ನಾಟೌಟ್: ಯುವಜನ ಸಂಯುಕ್ತ ಮಂಡಳಿ (ಸುಳ್ಯ) ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ (ರಿ) ಗುಂಡ್ಯ ಸಹಯೋಗದೊಂದಿಗೆ ಗುಂಡ್ಯದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.
71 ದಿನಗಳ ಸ್ವಚ್ಛತೆ ಕಾರ್ಯಕ್ರಮವನ್ನು 6ನೇ ದಿನದಲ್ಲಿ ಗುಂಡ್ಯಕ್ಕೆ ಹೋಗುವ ರಸ್ತೆ ಬದಿ ಸ್ವಚ್ಛತೆ ಮಾಡಿ ನಾಮಫಲಕವನ್ನು ಶುಚಿತ್ವ ಮಾಡಲಾಯಿತು.