27.7 C
Sullia
Sunday, March 8, 2026

ಪುತ್ರನ ಹೆಸರು ರಿವಿಲ್ ಮಾಡಿದ ನಟಿ ಪರಿಣಿತಿ ದಂಪತಿ:ನೀರ್’ ಎಂದು ಹೆಸರಿಟ್ಟು ಸಂಭ್ರಮ

ನ್ಯೂಸ್ ನಾಟೌಟ್ : ಟಿ ಪರಿಣಿತಿ ಚೋಪ್ರಾ ಹಾಗೂ ಎಂಪಿ ರಾಘವ ಛಡ್ಡಾ ದಂಪತಿಗೆ ಗಂಡು ಮಗು ಜನಿಸಿ ತಿಂಗಳಾಗಿದೆ. ಇದೀಗ ಮಗನ ಹೆಸರನ್ನ ದಂಪತಿ ಸೋಶಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದಾರೆ. ಮಗುವಿಗೆ ನೀರ್ ಎಂದು ಹೆಸರಿಟ್ಟಿದ್ದಾರೆ. .


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮಗನ ಕಾಲಿಗೆ ಮುತ್ತಿಡುವ ಫೋಟೋ ಜೊತೆ ಮಗನ ಹೆಸರನ್ನ ರಿವೀಲ್ ಮಾಡಿರುವ ಪರಿಣಿತಿ ದಂಪತಿ ನೀರ್ ಹೆಸರಿನ ಅರ್ಥವನ್ನೂ ಹೇಳಿದ್ದಾರೆ. ನೀರ್ ಹೆಸರಿನ ಅರ್ಥ ಪರಿಶುದ್ಧ, ಅಪರಿಮಿತ ಎಂಬ ಪದದ ಸ್ವರೂಪವಾಗಿ ಎಂದು ವಿವರಣೆ ನೀಡಿದ್ದಾರೆ.

ಮಗು ಜನಿಸಿದ ನಾಲ್ಕು ವಾರಗಳ ಬಳಿಕ ದಂಪತಿ ಮಗುವಿನ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದು, ಇದುವರೆಗೂ ಮಗುವಿನ ಮುಖವನ್ನ ರಿವೀಲ್ ಮಾಡಿಲ್ಲ. ಮದುವೆಯಾದ ಬಳಿಕ ಸಿನಿಮಾದಿಂದಲೂ ಬ್ರೇಕ್ ಪಡೆದ ಪರಿಣಿತಿ ಚೋಪ್ರಾ ಇದೀಗ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿ ಇದ್ದಾರೆ.

Related Articles

LEAVE A REPLY

Please enter your comment!
Please enter your name here

Latest Articles