ನ್ಯೂಸ್ ನಾಟೌಟ್ : ಲಕುಮಿ, ಯಾರೇ ನೀ ಮೋಹಿನಿ ಧಾರಾವಾಹಿ ಖ್ಯಾತಿಯ ನಟಿ ಸುಷ್ಮಾ ಶೇಖರ್ ನಿಶ್ಚಿತಾರ್ಥ ನಡೆದಿದ್ದು, ಶುಭ ಸಮಾರಂಭದ ಫೋಟೋಗಳನ್ನ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾಗೋ ಹುಡುಗನ ಪರಿಚಯ ಗುಪ್ತವಾಗೇ ಇಟ್ಟಿರುವ ಸುಷ್ಮಾ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. He Asked, I Said Yes ಎಂದಿದ್ದಾರೆ. ಬಹುಕಾಲದ ಗೆಳೆಯನ ಜೊತೆ ನಟಿ ಸುಷ್ಮಾ ಸಪ್ತಪದಿ ತುಳಿಯುವ ಹೊಸ್ತಿಲಲ್ಲಿ ನಿಂತಿದ್ದಾರೆ.













