21.6 C
Sullia
Sunday, March 8, 2026

ಅರಂತೋಡು: ಸರಣಿ ಅಪಘಾತದಿಂದ ಮೂರು ವಾಹನ ಜಖಂ, ಇಬ್ಬರಿಗೆ ಗಾಯ

ನ್ಯೂಸ್ ನಾಟೌಟ್ : ಅರಂತೋಡು ಜಂಕ್ಷನ್‌ ನಲ್ಲಿ ಇದೀಗ ಸರಣಿ ಅಪಘಾತ ಸಂಭವಿಸಿ ಮೂರು ವಾಹನಗಳು ಜಖಂಗೊಂಡ ಬಗ್ಗೆ ವರದಿಯಾಗಿದೆ. ಘಟನೆಯಿಂದ ಇಬ್ಬರಿಗೆ ಗಾಯಗಳಾಗಿವೆ. ಎರಡು ಕಾರುಗಳ ಮುಂಭಾಗ ಜಖಂಗೊಂಡಿದೆ. ಮತ್ತೊಂದು ಇನ್ನೋವಾ ವಾಹನಕ್ಕೂ ಹಾನಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles