21.6 C
Sullia
Saturday, March 7, 2026

ನ.9ಕ್ಕೆ ದೊಡ್ಡಡ್ಕದಲ್ಲಿ ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ಹಾಗೂ ಅಗೇಲು ಸೇವೆ, ಸರ್ವರಿಗೂ ಆಡಳಿತ ಮಂಡಳಿಯಿಂದ ಆಮಂತ್ರಣ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಪವರ್ ಫುಲ್ ಕೊರಗಜ್ಜ ದೈವಗಳ ಕಟ್ಟೆಯಲ್ಲಿ ಒಂದಾಗಿರುವ ಪವಾಡ ಕ್ಷೇತ್ರ ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ನ.9ಕ್ಕೆ ಸ್ವಾಮಿ ಕೊರಗಜ್ಜ ದೈವದ ಹರಕೆಯ ಕೋಲ ಹಾಗೂ ಹರಕೆಯ ಅಗೇಲು ಸೇವೆ ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಭಾನುವಾರದಂದು ಬೆಳಗ್ಗೆ 8.30ಕ್ಕೆ ಅಜ್ಜನ ಕೋಲ ಹಾಗೂ ಅಗೇಲು ಸೇವೆ ನಡೆಯಲಿದೆ. ಊರ ಹಾಗೂ ಪರವೂರ ಭಕ್ತರನ್ನು ಭಕ್ತಿ ಪೂರ್ವಕವಾಗಿ ದೊಡ್ಡಡ್ಕದ ಸ್ವಾಮಿ ಕೊರಗಜ್ಜನ ಸನ್ನಿಧಿಯ ಆಡಳಿತ ಮಂಡಳಿ ಸ್ವಾಗತಿಸಿದೆ.

Related Articles

LEAVE A REPLY

Please enter your comment!
Please enter your name here

Latest Articles