27.7 C
Sullia
Sunday, March 8, 2026

ಕೇರಳದಲ್ಲಿ ಮಂಗಳೂರಿನ ನಟೋರಿಯಸ್ ರೌಡಿ ನೌಫಾಲ್ ಹತ್ಯೆ

ನ್ಯೂಸ್ ನಾಟೌಟ್ :ಮಂಗಳೂರಿನ ನಟೋರಿಯಸ್‌ ರೌಡಿ ಕೇರಳದಲ್ಲಿ ಹತ್ಯೆಯಾಗಿರುವ ಘಟನೆ ಬಗ್ಗೆ ವರದಿಯಾಗಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ನಟೋರಿಯಸ್ ರೌಡಿ ನೌಫಾಲ್ ಅಲಿಯಾಸ್‌ ಟೊಪ್ಪಿ ನೌಫಾಲ್‌ನನ್ನು ಕೇರಳದ ಉಪ್ಪಳ ಎಂಬಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈತ 2017ರಲ್ಲಿ ಫರಂಗಿಪೇಟೆಯಲ್ಲಿ ಅಡ್ಯಾರ್‌ನ ರೌಡಿ ಜಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ.

Related Articles

LEAVE A REPLY

Please enter your comment!
Please enter your name here

Latest Articles