27.7 C
Sullia
Sunday, March 8, 2026

ಸಣ್ಣ ಪ್ರಾಯದಲ್ಲಿಯೇ ಖ್ಯಾತ ಗಾಯಕನಿಗೆ ಹೃದಯಾಘಾತ, ದೀಪಾವಳಿ ಹಬ್ಬಕ್ಕಾಗಿ ಕುಟುಂಬದ ಜತೆ ದೆಹಲಿಗೆ ಬಂದಿದ್ದ ಗಾಯಕ

ನ್ಯೂಸ್ ನಾಟೌಟ್ ; ಅತಿ ಸಣ್ಣ ವಯಸ್ಸಿನಲ್ಲೇ ಬಣ್ಣದ ಲೋಕದಲ್ಲಿ ಗಾಯಕ ಹಾಗೂ ನಟರಾಗಿ ಗುರುತಿಸಿಕೊಂಡಿದ್ದ ರಿಷಭ್ ಟಂಡನ್ (Singer
Rishabh Tandon) ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.ಇವರಿಗೆ 35 ವರ್ಷ ವಯಸ್ಸು.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ರಿಷಬ್ ಮಂಗಳವಾರ (ಅ.21) ದೀಪಾವಳಿ ಹಬ್ಬವನ್ನು ಸಂಭ್ರಮಿಸಲು
ಮುಂಬಯಿಯಿಂದ ದೆಹಲಿಗೆ ಬಂದಿದ್ದರು. ಅಲ್ಲಿ ಅವರಿಗೆ ಹಠಾತ್
ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.
ಆಪ್ತ ಸ್ನೇಹಿತರೊಬ್ಬರು ಟಂಡನ್ ನಿಧನದ ವಿಚಾರವನ್ನು ಅಧಿಕೃತವಾಗಿ
ಹಂಚಿಕೊಂಡಿದ್ದಾರೆ.


‘ಫಕೀರ್’ ಎನ್ನುವ ಸ್ಟೇಜ್ ನೇಮ್‌ನಿಂದ ಅವರು ಗುರುತಿಸಿಕೊಂಡಿದ್ದರು. ‘ಯೇ ಆಶಿಕಿ’, ‘ಇಷ್ ಫಕೀರಾನಾ’, ‘ಚಾಂದ್ ಹಾಡುಗಳಿಂದ ಅವರು ಜನಪ್ರಿಯರಾಗಿದ್ದರು.2008ರಲ್ಲಿ ಟಿ-ಸೀರೀಸ್‌ನ ‘ಫಿರ್ ಸೆ ವಹಿ’ ಆಲ್ಬಂ ಮೂಲಕ ಕೆರಿಯರ್ ಆರಂಭಿಸಿದದ್ದರು. 2020ರಲ್ಲಿ ರಿಷಭ್ ಒಂದು ಲಾಂಗ್ ಬ್ರೇಕ್ ಬಳಿಕ ಸಂಗೀತ ಲೋಕಕ್ಕೆ ಮರಳಿದ್ದರು.

Related Articles

LEAVE A REPLY

Please enter your comment!
Please enter your name here

Latest Articles