ನ್ಯೂಸ್ ನಾಟೌಟ್: ಸುಳ್ಯದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಟೈಲ್ಸ್ ಹಾಗೂ ಸ್ಯಾನಿಟರಿ ಸಂಸ್ಥೆಗೆ ತುರ್ತಾಗಿ ಇಬ್ಬರು ಸೇಲ್ಸ್ ಗರ್ಲ್ಸ್, ಒಬ್ಬರು ಡ್ರೈವರ್ ಕಮ್ ಹೆಲ್ಪರ್, ಒಬ್ಬರು ಕ್ಲೀನರ್ (ಮಹಿಳೆ) ಹಾಗೂ ಸ್ಟಾಪ್ (ಸಿಬ್ಬಂದಿ) ಬೇಕಾಗಿದ್ದಾರೆ. ಸುಳ್ಯದ ಸ್ಥಳೀಯರಿಗೆ ಮೊದಲ ಆದ್ಯತೆ. ಆಕರ್ಷಕ ವೇತನ ಹಾಗೂ ಕಮಿಷನ್ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9591 450940 ಸಂಖ್ಯೆ ಸಂಪರ್ಕಿಸಿ.













