21.6 C
Sullia
Sunday, March 8, 2026

ಮಡಿಕೇರಿ: ಡಿವೈಎಸ್ಪಿ, ಪೊಲೀಸ್ ಮೇಲೆ ಹಲ್ಲೆ, ಆರೋಪಿಗೆ ಜಾಮೀನು ಮಂಜೂರು

ನ್ಯೂಸ್ ನಾಟೌಟ್: ಮಡಿಕೇರಿ ದಸರಾದ ಸಮಯದಲ್ಲಿ ದಶ ಮಂಟಪಗಳ ಬಹುಮಾನ ವಿತರಣೆ ವೇಳೆ ಗಲಾಟೆ ನಡೆದಿತ್ತು. ಈ ಸಂದರ್ಭದಲ್ಲಿ ಡಿವೈಎಸ್ ಪಿ ಸೂರಜ್ ಹಾಗೂ ಪೊಲೀಸ್ ಪೇದೆ ಉದಯ್ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಕ್ಷಿತ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶರಾದ ವೀರಭದ್ರಯ್ಯ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಕಪಿಲ್ ಕುಮಾರ್ ದುಗ್ಗಳ ವಾದ ಮಂಡಿಸಿದ್ದಾರೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles