Homeಇತರೆ ಇತರೆಕ್ರೈಂದಕ್ಷಿಣ ಕನ್ನಡ ಸುಳ್ಯ: ಆಟೋ ಚಾಲಕ ಹಠಾತ್ ಹೃದಯಾಘಾತದಿಂದ ನಿಧನ, ಕಂಬನಿ ಮಿಡಿದ ಕುಟುಂಬ ವರ್ಗ, ಬಂಧು ಬಳಗ By Team Newsnotout September 30, 2025 0 FacebookTwitterPinterestWhatsApp Share FacebookTwitterPinterestWhatsApp ನ್ಯೂಸ್ ನಾಟೌಟ್: ಸುಳ್ಯದ ಜ್ಯೋತಿ ಸರ್ಕಲ್ ಬಳಿ ಆಟೋ ಚಾಲಕರಾಗಿದ್ದ ಅನಿಲ್ (48 ವರ್ಷ) ಹಠಾತ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾಗಿದ್ದರು. ಸದ್ಯ ಜಟ್ಟಿಪಳ್ಳದ ನಿವಾಸದಲ್ಲಿ ಮೃತದೇಹವನ್ನು ಇರಿಸಲಾಗಿದೆ. ಪತ್ನಿ, ಪುತ್ರನನ್ನು ಅಗಲಿದ್ದಾರೆ. Share this: Share on WhatsApp (Opens in new window) WhatsApp Share on Facebook (Opens in new window) Facebook Share on X (Opens in new window) X Print (Opens in new window) Print Email a link to a friend (Opens in new window) Email Share FacebookTwitterPinterestWhatsApp Previous articleಬಾವಿಯಲ್ಲಿದ್ದೇನೆ ಎಂದು ಡೆತ್ನೋಟ್ ಬರೆದು ವೃದ್ಧ ಆತ್ಮಹತ್ಯೆ..! ಆ ಒಂದು ಕಾರಣದಿಂದ ಕೆಟ್ಟ ನಿರ್ಧಾರ ಕೈಗೊಂಡ ಹಿರಿಜೀವNext articleಕರ್ನಾಟಕದ ಕರಾವಳಿ ಸೇರಿದಂತೆ ಈ ಪ್ರದೇಶದಲ್ಲಿ ಭಾರಿ ಮಳೆ Team Newsnotout Related Articles ದೇಶ-ವಿದೇಶ ಪ್ರವಾಸಿಗರಿಗೆ ಬಾಯ್ ಹೇಳುತ್ತಿರುವ ಪಂಚ್ , ದಯನೀಯ ಸ್ಥಿತಿಯಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಮರಿ ಕೋತಿ ರಾಜ್ಯ ಸಂಪಾಜೆ : ಆನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಕೃಷಿ ನಾಶ; ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ರೈತರು ರಾಜ್ಯ ನಿಯತ್ತಿನ ಚಾರ್ಲಿ ಜೊತೆ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಹಳೆಯದನ್ನು ಮರೆಯಿರಿ ಎಂದ ಫ್ಯಾನ್ಸ್! LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment. Δ Latest Articles ದೇಶ-ವಿದೇಶ ಪ್ರವಾಸಿಗರಿಗೆ ಬಾಯ್ ಹೇಳುತ್ತಿರುವ ಪಂಚ್ , ದಯನೀಯ ಸ್ಥಿತಿಯಿಂದಾಗಿ ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಮರಿ ಕೋತಿ ರಾಜ್ಯ ಸಂಪಾಜೆ : ಆನೆಗಳ ಹಿಂಡು ದಾಳಿ ನಡೆಸಿದ ಪರಿಣಾಮ ಕೃಷಿ ನಾಶ; ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ರೈತರು ರಾಜ್ಯ ನಿಯತ್ತಿನ ಚಾರ್ಲಿ ಜೊತೆ ಫೋಟೋ ಪೋಸ್ಟ್ ಮಾಡಿದ ರಕ್ಷಿತ್ ಶೆಟ್ಟಿ; ಹಳೆಯದನ್ನು ಮರೆಯಿರಿ ಎಂದ ಫ್ಯಾನ್ಸ್! ರಾಜ್ಯ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂ. ಏರಿಕೆ Uncategorized ನಾಳೆಯಿಂದ 2 ದಿನಗಳ ಒಕ್ಕಲಿಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಹಾಗೂ ಥ್ರೋಬಾಲ್ ಕೂಟ ಆರಂಭ, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರೀಡಾಂಗಣಕ್ಕೆ ಗಣ್ಯರ ಆಗಮನ Load more