21.6 C
Sullia
Sunday, March 8, 2026

ಉಪ್ಪಿನಂಗಡಿ: ಬೀದಿ ನಾಯಿಯ ಮೇಲೆ ಮೊಬೈಲ್ ನಂಬರ್ ಬರೆದು ವೈರಲ್ ..! ಹೀಗೆ ಮಾಡಿದವರು ಯಾರು..?

ನ್ಯೂಸ್ ನಾಟೌಟ್: ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಉಪ್ಪಿನಂಗಡಿ ಪೇಟೆಯಲ್ಲೂ ಬೀದಿ ನಾಯಿಗಳು ಹೆಚ್ಚಿವೆ. ಈ ಬೆನ್ನಲ್ಲೇ ಬೀದಿ ನಾಯಿಯೊಂದರ ಮೇಲೆ ಮೊಬೈಲ್ ನಂಬರ್ ಬರೆದು ವೈರಲ್ ಮಾಡಿರುವ ಘಟನೆ ನಡೆದಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಿತ್ಯವೂ ಬೀದಿ ನಾಯಿಗಳ ಗುಂಪು ಅತ್ತಿಂದಿತ್ತ ಓಡಾಡಿಕೊಂಡು ಕಂಡಕಂಡವರ ಕಡೆಗೆ ಗುರಾಯಿಸಿಕೊಂಡಿವೆ. ಯಾವ ಸಮಯದಲ್ಲಿ ದಾಳಿ ನಡೆಸುವುದೋ ಎಂಬ ಭೀತಿಯಿಂದ ಜನ ಸಂಚರಿಸುತ್ತಿದ್ದಾರೆ. ಈ ನಡುವೆಯೇ ನಾಯಿಯೊಂದರ ಮೇಲೆ ಮೊಬೈಲ್ ನಂಬರ್ ಬರೆಯಲಾಗಿದೆ. ಮಾತ್ರವಲ್ಲ ನಾಯಿಯ ಹುಬ್ಬುಗಳಿಗೆ ಕಾಡಿಗೆ ಹಚ್ಚಲಾಗಿದೆ. ಪೆನ್ನಿನಿಂದ ಗೀಚಲಾಗಿದೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related Articles

LEAVE A REPLY

Please enter your comment!
Please enter your name here

Latest Articles