21.6 C
Sullia
Sunday, March 8, 2026

ಪಂಜಿಗುಂಡಿ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ, ಎರಡೂ ಕಾರುಗಳು ಜಖಂ

ನ್ಯೂಸ್ ನಾಟೌಟ್: ಕನಕಮಜಲಿನ ಸಮೀಪದ ಪಂಜಿಗುಂಡಿ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸೆ.29ರಂದು ಬೆಳಗ್ಗೆ 8.30ಕ್ಕೆ ಅವಘಡ ಸಂಭವಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget


ಬ್ಯಾಲೆನೊ- ಆಲ್ಟೊ ಎರಡೂ ಕಾರುಗಳು ಕೂಡ ಜಖಂಗೊಂಡಿದೆ. ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Related Articles

LEAVE A REPLY

Please enter your comment!
Please enter your name here

Latest Articles