ನ್ಯೂಸ್ ನಾಟೌಟ್: ಸುಳ್ಯ ಜೂನಿಯರ್ ಕಾಲೇಜು ಬಳಿ ನಿವಾಸಿ ದಿ| ಎಸ್ ಎನ್ ಉಮ್ಮರ್ ರ ಪತ್ನಿ ಹಾಗೂ ಪತ್ರಕರ್ತೆ ನಿರೂಪಕಿ ಶಾಹಿನ ಸುಳ್ಯ ಇವರ ತಾಯಿ ನಿವೃತ್ತ ದೈಹಿಕ ಶಿಕ್ಷಕಿ ಫ್ರೀಡಾ (ಶಭಾನ) (64) ಅಲ್ಪಕಾಲದ ಅಸೌಖ್ಯದಿಂದ ಸೆ.27 ರಂದು ನಿಧನರಾದರು. ಮೃತರು ಪುತ್ರಿ ಶಾಹಿನ ಸೇರಿದಂತೆ ಫರಾಹ್ನ, ಫರ್ಜಿನಾ,ಸೋನಾ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.