ನ್ಯೂಸ್ ನಾಟೌಟ್: ಸುಳ್ಯದ ರಥ ಬೀದಿಯಲ್ಲಿರುವ ಕಂಪ್ಲೀಟ್ ಫ್ಯಾಮಿಲಿ ಶೋ ರೂಂ ಆಗಿರುವ ರೊಮ್ಯಾಂಟಿಕ್ ನಲ್ಲಿ ಹೊಸ ವೆಡ್ಡಿಂಗ್ ಕಲೆಕ್ಷನ್ಸ್ ಬಂದಿದೆ. ರೂ. 699 ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ ಲಭ್ಯವಿರಲಿದೆ. ಬಿಗ್ ಫೆಸ್ಟಿವಲ್ ಸೇಲ್ ಹಿನ್ನೆಲೆಯಲ್ಲಿ ಆಲ್ ನ್ಯೂ ಕಲೆಕ್ಷನ್ಸ್ ಬೆಸ್ಟ್ ಪ್ರೈಸ್ ನಲ್ಲಿ ಸಿಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.