21.6 C
Sullia
Saturday, March 7, 2026

ಸುಳ್ಯ: ಶೀಘ್ರದಲ್ಲೇ ಕುಮ್ ..ಕುಮ್ ವಿಸ್ತೃತ ಮಳಿಗೆ ಶುಭಾರಂಭ, ಗ್ರಾಹಕರಿಗೆ ಹಲವು ಬಹುಮಾನ ಗೆಲ್ಲುವ ಅವಕಾಶ

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಹಲವು ವರ್ಷಗಳಿಂದ ಗ್ರಾಹಕರಿಗೆ ತನ್ನದೇ ಆದ ವಸ್ತ್ರಗಳನ್ನು ನೀಡುತ್ತಿರುವ ಕುಮ್..ಕುಮ್ ಇಂಟರ್ ನ್ಯಾಷನಲ್ ವಿಸ್ತೃತ ಮಳಿಗೆಯೊಂದಿಗೆ ಶೀಘ್ರದಲ್ಲೇ ಶುಭಾರಂಭಗೊಳ್ಳಲಿದೆ. ಹಬ್ಬಗಳ ಹಿನ್ನೆಲೆಯಲ್ಲಿ ವಿಶೇಷ ಮಾರಾಟವನ್ನು ಆಯೋಜಿಸಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

ಮದುವೆ, ಗೃಹ ಪ್ರವೇಶ ಮತ್ತು ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಬೇಕಾಗುವ ವಸ್ತುಗಳು ಅತ್ಯಂತ ಕಡಿಮೆ ದರದಲ್ಲಿ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ. ಎಲ್ಲ ಬಟ್ಟೆಗಳಿಗೂ ವಿಶೇಷ ರಿಯಾಯಿತಿ ಇರಲಿದೆ. ಅಲ್ಲದೆ ಸ್ಕೂಟಿ ಸಹಿತ ಹಲವಾರು ಉಡುಗೊರೆಗಳನ್ನು ಗೆಲ್ಲಬಹುದಾಗಿದೆ. ರೂ. 499 ಮೇಲಿನ ಖರೀದಿಗೆ ಖಚಿತ ಉಡುಗೊರೆ ಮತ್ತು ಲಕ್ಕಿ ಕೂಪನ್ ದೊರೆಯಲಿದೆ.

Related Articles

LEAVE A REPLY

Please enter your comment!
Please enter your name here

Latest Articles