21.6 C
Sullia
Saturday, March 7, 2026

ಕುಕ್ಕೆ ಸುಬ್ರಹ್ಮಣ್ಯ: ನಾಳೆ ಬಸವೇಶ್ವರ ದೇವಸ್ಥಾನದಲ್ಲಿ ತೆನೆ ಮುಹೂರ್ತ, ಸಾಮೂಹಿಕ ಚಂಡಿಕಾ ದುರ್ಗಾ ಹವನದಲ್ಲಿ ಪಾಲ್ಗೊಳ್ಳಿ ಬನ್ನಿ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ಅತಿ ಸಮೀಪದಲ್ಲಿರುವ ಅತಿ ಪುರಾತನ ದೇವಸ್ಥಾನವಾಗಿರುವ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಾಳೆ (ಸೆ.25) ತೆನೆ ಮುಹೂರ್ತ (ನವಾನ್ನ), ಸಾಮೂಹಿಕ ಚಂಡಿಕಾ ದುರ್ಗಾ ಹವನ ನಡೆಯಲಿದೆ. ಬೆಳಗ್ಗೆ ತೆನೆ ಮುಹೂರ್ತ, ಸಾಮೂಹಿಕ ಚಂಡಿಕಾ ದುರ್ಗಾ ಹವನ ನವಾನ್ನ ಭೋಜನ ನಡೆಯಲಿದೆ. ರಾತ್ರಿ ಗಂಟೆ 6 ರಿಂದ ಶ್ರೀ ದುರ್ಗಾ ಪೂಜೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ ಗಂಟೆ 6 ರಿಂದ ಶ್ರೀದುರ್ಗಾ ಪೂಜೆ ನಡೆಯಲಿದೆ.


Ad Widget
Ad Widget
Ad Widget
Ad Widget
Ad Widget
Ad Widget
Ad Widget

Related Articles

LEAVE A REPLY

Please enter your comment!
Please enter your name here

Latest Articles