ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದ ಬಳಿ ಕಳೆದ 50 ವರ್ಷಗಳಿಂದ ಜನರಿಗೆ ಗುಣಮಟ್ಟದ ಶೇಂದಿ ಮಾರಾಟ ಮಾಡುತ್ತಾ ಬಂದಿರುವ ಶೇಂದಿ ಅಂಗಡಿಯು ಇದೀಗ ಸುಳ್ಯದ ವಿಷ್ಣು ಸರ್ಕಲ್ ಬಳಿ ಸ್ಥಳಾಂತರಗೊಂಡಿದೆ. ಮೊದಲಿದ್ದ ಶಾಪ್ ನಿಂದ ಕೇವಲ 100 ಮೀ. ಅಂತರದಲ್ಲಿ ಅಂಗಡಿ ಆರಂಭಗೊಂಡಿದೆ.
ಬರುವ ಗ್ರಾಹಕರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಈ ಹಿಂದಿನಿಂದಲೂ ಗ್ರಾಹಕರು ನಮಗೆ ಬೆಂಬಲ ನೀಡುತ್ತಾ ಬಂದಿದ್ದು ಮುಂದೆಯೂ ಬೆಂಬಲ ನೀಡಬೇಕಾಗಿ ಅಂಗಡಿ ಮಾಲೀಕರು ಮನವಿ ಮಾಡಿಕೊಂಡಿದ್ದಾರೆ.