ನ್ಯೂಸ್ ನಾಟೌಟ್: ಪಿಯುಸಿ ಮುಗಿದ ನಂತರ ಮುಂದೇನು..? ಅನ್ನುವ ವಿದ್ಯಾರ್ಥಿಗಳ ಬಹು ದೊಡ್ಡ ಪ್ರಶ್ನೆಗೆ ಉತ್ತರ ಇಲ್ಲಿದೆ. ವಿದ್ಯಾರ್ಥಿಗಳ ಬದುಕಿನ ಮಹತ್ತರ ಗುರಿಯನ್ನು ತಲುಪುವುದಕ್ಕೆ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು ಸಿದ್ಧಗೊಂಡಿದೆ. ಎನ್ಎಂಸಿ ಪದವಿ ಕೋರ್ಸ್ 2024-25ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭಗೊಂಡಿದೆ.
NAAC ಸಂಸ್ಥೆಯಿಂದ B++ ಮಾನ್ಯತೆ ಪಡೆದುಕೊಂಡಿರುವ NMC ಯಲ್ಲಿ ಪದವಿ ವಿಭಾಗದಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಎಸ್ ಡಬ್ಲ್ಯೂ ಹಾಗೂ ಬಿಸಿಎ ಸೇರಿದಂತೆ ಒಟ್ಟು ಆರು ಕೋರ್ಸ್ ಲಭ್ಯವಿದೆ. ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರುವವರಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ. ಸಾಂಸ್ಕೃತಿಕ ಸಂಘದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಎನ್ ಸಿಸಿ, ಎನ್ ಎಸ್ ಎಸ್, ರೇಂಜರ್ಸ್ ಅಂಡ್ ರೋವರ್ಸ್ , ನೇಚರ್ ಕ್ಲಬ್ , ಸೋಷಿಯಲ್ ವರ್ಕ್ ಫೋರಂ, ವಿಜ್ಞಾನ ಸಂಘ, ಕನ್ನಡ ಸಂಘ, ವಾಣಿಜ್ಯ ಸಂಘ, ರೆಡ್ ಕ್ರಾಸ್, ವ್ಯವಹಾರ ನಿರ್ವಹಣಾ ಸಂಘ ಸೇರಿದಂತೆ ಇನ್ನಿತರ ಸಂಘಗಳ ಮೂಲಕ ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಉಚಿತ ಜಿಮ್, ವಿಶಾಲ ಗ್ರಂಥಾಲಯ (ಅತ್ಯಧಿಕ ಹೆಚ್ಚು ಪುಸ್ತಕ ಸಂಗ್ರಹ), ಪ್ರಯೋಗಾಲಯ, ಹಾಸ್ಟೇಲ್ ಸೌಲಭ್ಯ, ಕ್ರೀಡಾ-ಸಾಂಸ್ಕೃತಿಕ ಪ್ರತಿಭೆಗಳಿಗೆ ಉಚಿತ ಶಿಕ್ಷಣ, ಅಗತ್ಯ ಸ್ಥಳಗಳಿಗೆ ಬಸ್ ಸೌಲಭ್ಯ, ಕಂಪ್ಯೂಟರ್ ಲ್ಯಾಬ್ ವಿತ್ ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ, ಪ್ರಾಜೆಕ್ಟರ್, ಕ್ಯಾಂಪಸ್ ಒಳಗೆ ಎಟಿಎಂ, ಬ್ಯಾಂಕ್, ಪೋಸ್ಟ್ ಆಫೀಸ್ , ಕ್ಯಾಂಟೀನ್, ವೈದ್ಯಕೀಯ ಸೌಲಭ್ಯ, ವಿಶಾಲವಾದ ಆಟದ ಮೈದಾನ ಇನ್ನಿತರ ಹಲವಾರು ಸೌಲಭ್ಯಗಳು ಲಭ್ಯವಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಅರ್ಜಿ ನಮೂನೆಯನ್ನು ಕಾಲೇಜಿನ ಕಛೇರಿಗಳಲ್ಲಿ ಪಡೆದುಕೊಳ್ಳಬಹುದು Ph : 08257-230331, 233331, Mob : 7353756487, 8762540751
- ಬಿ.ಎ ವಿಭಾಗ (ಡಾ.ಮಮತಾ ಕೆ – 9449954247)
- ಬಿಕಾಂ ವಿಭಾಗ (ರತ್ನಾವತಿ ಡಿ – 9686982896)
- ಬಿಎಸ್ಸಿ ವಿಭಾಗ (ಸತ್ಯಪ್ರಕಾಶ್ ಡಿ – 7338523340)
- ಬಿಬಿಎ ವಿಭಾಗ (ಅನಂತ ಲಕ್ಷ್ಮೀ – 9480250214)
- ಬಿ,ಎಸ್ ಡಬ್ಲ್ಯೂ (ಕೃಪಾ ಎ.ಎನ್ – 9071987118)
- ಬಿ.ಸಿ.ಎ ವಿಭಾಗ (ಭವ್ಯ ಜಿ – 8150088999)